ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡಿದ್ದಾರೆ ರಿಷಬ್ ಅಂತವರು ಟೆಸ್ಟ್ ಮ್ಯಾಚ್ ನಲ್ಲಿ ಬ್ಯಾಟಿಂಗ್ ಆಡುವ ವೇಳೆಯಲ್ಲಿ ರಿವರ್ಸ್ ಹಡಲು ಹೋಗಿ ಬಾಲ್ ಅವರ ಕಾಲಿಗೆ ಬಿದ್ದಿದೆ ಆದ್ದರಿಂದ ವಿಷಪ್ ಅಂತ ಅವರು ಕಾಲಿಗೆ ಗಾಯವಾಗಿದೆ ರಿಷಬ್ ಪಂತ್ರು ಬಹಳಷ್ಟು ಸಮಯಮೈದಾನದಲ್ಲಿ ಚೇತರಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ನೋವು ಗಂಭೀರವಾದ ಕಾರಣದಿಂದ ರಿಷಬ್ ಪಂತ್ರನ್ನ ತುರಂತಾಗಿ ಗ್ರೌಂಡ್ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊರೆಯಲಾಯಿತು ಅವರಿಗೆ ಆಗಿರುವ ಗಾಯದಿಂದ ನಡೆಯಲು ಸಹ ಆಗದ ಕಾರಣ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು
ರಿಷಬ್ ಅಂತವರು ಸಾಯಿ ಸುದರ್ಶನ್ ಮತ್ತು ರಿಷಪಂತ್ ಇಬ್ಬರು ಪಾರ್ಟ್ನರ್ಶಿಪ್ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ 67ನೇ ಓವರ್ ಮತ್ತು ಮೂರನೇ ಬಾಲು woakes ಅವರು ಬಾಲ್ ಮಾಡಿದಾಗ ರಿಷಬ್ ಅಂತವರ ಕಾಲಿಗೆ ಬಾಲ್ ಬಿದ್ದಿತ್ತು ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿರುವಾಗ ಈ ರೀತಿಯಾದ ಸಂಭವ ನಡೆದಿದೆ ಆದ್ದರಿಂದ ಪಂದ್ಯದಿಂದ ಹೊರಗಡೆ ಇಡಲಾಯಿತು ಅಂತ ಅವರು 47 ಬಾಲಿನಲ್ಲಿ 37ರಂದು ಕರೆ ಹಾಕಿದ್ದರು ಒಳ್ಳೆಯ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು ಇವರನ್ನ ಕಳೆದುಕೊಂಡ ಭಾರತದ ತಂಡವು ಬಹಳಷ್ಟು ಸಂಕಟದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಬಹಳಷ್ಟು ರಿಷಬ್ ಅಂತವರ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ ಬೇಗ ಹುಷಾರಾಗಿ ಬ್ಯಾಟಿಂಗ್ ಮಾಡಲು ಬರಲಿ ಎಂದು ಕೇಳಿಕೊಳ್ಳುತ್ತಿದ್ದಾರೆ
ಯಶವಂತ ಅವರನ್ನು ಆಸ್ಪತ್ರೆಯಲ್ಲಿ ದಾಖಲಾತು ಮಾಡಿ ಮತ್ತು ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಅವರ ಕಾಲನ್ನು ಮಾಡಿದ್ದಾರೆ ಮತ್ತೆ ರಿಪೋರ್ಟ್ ಯಾವ ರೀತಿಯಾಗಿ ಬರುತ್ತದೆ ಎಂದು ಕಾಯ್ತಿರುವಾಕಿ ಅಭಿಮಾನಿಗಳು ಕಾಯ್ತಿದ್ದಾರೆ ಬಿಸಿಸಿ ತಂಡದ ಡಾಕ್ಟರಗಳು ಹರೀಶಪ್ಪನವರು ಬಹುಶಃ ನೆಕ್ಸ್ಟ್ ಮ್ಯಾಚ್ ನಲ್ಲಿ ಆಣಿಚಲು ಸಾಧ್ಯವಾಗುವುದಿಲ್ಲ ಗಂಭೀರವಾಗಿ ಆಗಿರುವ ಗಾಯದಿಂದ ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ ಆದ ಕಾರಣ ನೆಕ್ಸ್ಟ್ ಆಗುತ್ತಿರುವ ಮ್ಯಾಚಿನಲ್ಲಿ ರಿಷಬ್ ಅಂತವರು ಬ್ಯಾಟಿಂಗ್ ಮಾಡಲು ಬರದೇ ಇರಬಹುದು
ರಿಷಪಂದವರು ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಬಾಲ್ ಬಂದು ಅವರ ಬಲಗಾಲಿನ ಹೆಬ್ಬಟ್ಟಿನಲ್ಲಿ ಬಿದ್ದಿದೆ ಇದನ್ನ ಎದುರಾಳಿ ತಂಡದ ಇಂಗ್ಲೆಂಡ್ ಎಲ್‌ಬಿಡಬ್ಲ್ಯೂಗಾಗಿ ಮೇಲ್ಮನವಿ ಸಲ್ಲಿಸಿತು ಮತ್ತು ರೆಫರಲ್ ಅನ್ನು ಸಹ ಬಯಸಿತು ಆದರೆ ರಿಪ್ಲೇಗಳು ಪಂತ್ ಇನ್‌ಸೈಡ್-ಎಡ್ಜ್ ಅನ್ನು ನಿರ್ವಹಿಸಿದ್ದಾರೆ ಎಂದು ತೋರಿಸಿದೆ.
ಆದರೆ ವಿಮರ್ಶೆಗಾಗಿ ಮರುಪಂದ್ಯಗಳು ಬರುವ ಮೊದಲೇ, ಪಂತ್ ತನ್ನ ಕೈಗವಸುಗಳನ್ನು ತೆಗೆದು ಫಿಸಿಯೋ ಅವರನ್ನು ನೋಡಿಕೊಳ್ಳಲು ಕಾಯುತ್ತಿರುವಾಗ ಸುತ್ತಲೂ ತೂಗಾಡುತ್ತಿದ್ದಾಗ ನೋವು ಅನುಭವಿಸಿದರು. ಭಾರತದ ಫಿಸಿಯೋ ಪಂತ್ ಅವರ ಪ್ಯಾಡ್, ಸಾಕ್ಸ್ ಮತ್ತು ಬಲಗಾಲಿನಿಂದ ಬೂಟ್ ತೆಗೆಯುವವರೆಗೆ ಅಂಪೈರ್‌ಗಳು ಪಾನೀಯ ಸೇವನೆಯ ವಿರಾಮ ತೆಗೆದುಕೊಂಡರು. ಚಿತ್ರಗಳಲ್ಲಿ ರಕ್ತದ ಕಲೆ ಹಾಗೂ ಬಲಗಾಲಿನ ಹೊರಭಾಗದಲ್ಲಿ ಸ್ವಲ್ಪ ಊತ ಕಾಣಿಸಿಕೊಂಡಿತು.
ಪಂತ್ ತೀವ್ರ ನೋವು ಅನುಭವಿಸುತ್ತಿದ್ದು, ಪಾದದ ಮೇಲೆ ಯಾವುದೇ ಒತ್ತಡ ಹೇರಲು ಸಾಧ್ಯವಾಗದೆ, ಡ್ರೆಸ್ಸಿಂಗ್ ಕೋಣೆಗೆ ಹೊಸ ಬ್ಯಾಟರ್‌ಗಾಗಿ ಮತ್ತು ಅವರನ್ನು ಮೈದಾನದಿಂದ ಹೊರಗೆ ಓಡಿಸಲು ಬಗ್ಗಿಗಾಗಿ ಸನ್ನೆಗಳನ್ನು ಮಾಡಲಾಯಿತು.
ಇದೇ ವಾರದಲ್ಲಿ ಭಾರತ ತಂಡವು ಹಲವಾರು ಆಟಗಾರರನ್ನು ಹಿಂಜುರು ಸಮಸ್ಯೆಗಳಿಂದ ತಂಡದಿಂದ ಹೊರ ಇಟ್ಟಿದ್ದಾರೆ ಅದರಲ್ಲಿ ಸುಮಾರು ಆಕಾಶ್ ದೀಪ್ ತೊಡೆ ಸಂಧಿ ನೋವಿನಿಂದ ಹೊರಗಡೆ ಹೋಗಿದ್ದಾರೆ ಮತ್ತು ಅರ್ಶ್‌ದೀಪ್ ಸಿಂಗ್ ಬೆರಳು ನೋವಿನಿಂದ ಬೋಲಿಂಗ್ ಮಾಡಲಾಗದ ಕಾರಣದಿಂದ ಅವರನ್ನು ಸಹ ತಂಡದಿಂದ ಹೊರಗಡೆ ಇಡಲಾಗಿದೆ ಈಗ ಪಂತ್ ಸಹ ಹಿಂಜರಿಯಾಗಿದೆ ಕಾರಣದಿಂದ ಭಾರತ ತಂಡಕ್ಕೆ ಬಹಳಷ್ಟು ಹಿಂದೇಟು ಆಗಲಿದೆ ಈ ಟೆಸ್ಟ್ ಪಂದ್ಯದಲ್ಲಿ
ರಿಷಬ್ ಪಂತ್ ಅವರುಲಾರ್ಡ್ಸ್‌ನಲ್ಲಿ ಬೆರಳಿನ ಗಾಯದಿಂದ ಪಂತ್ ಸ್ವತಃ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು, ಅಲ್ಲಿ ಅವರು ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಪಂತ್ ನಿವೃತ್ತರಾದಾಗ 48 ಎಸೆತಗಳಲ್ಲಿ 37 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನಂತರ ಭಾರತ ಆ ಹಂತದಲ್ಲಿ 3 ವಿಕೆಟ್‌ಗೆ 212 ರನ್ ಗಳಿಸಿತ್ತು, ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಅವರು 264/4 ಕ್ಕೆ ಸ್ಟಂಪ್‌ಗಳಿಗೆ ಪ್ರವೇಶಿಸಿದರು.
ರಿಷಬ್ ಅಂತವರು ನೆಕ್ಸ್ಟ್ ಡೇ ಮ್ಯಾಚ್ ಗೋ ರದ ಕಾರಣ ಜಡೇಜಾ ಮತ್ತು ಶಾರ್ದೋ ಠಾಕೂರ್ ಅವರು ಇಬ್ಬರೂ ಬ್ಯಾಟಿಂಗ್ ಮಾಡುತ್ತಿದ್ದಾರೆ ಸದ್ಯ ಈಗ 10:51 ನಿಮಿಷ ಆಗಿದೆ ಈಗ ಭಾರತದ ತಂಡವು 264 ರನ್ ಮತ್ತು ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿದೆ ಜಡೇಜಾವರು 37 ಬಾಲಿನಲ್ಲಿ 19 ರನ್ನನ್ನ ಕಲೆ ಹಾಕಿದ್ದಾರೆ ಮತ್ತು ಶಾರ್ದೋ ಠಾಕೂರ್ 36 ಬಾಲಿನಲ್ಲಿ 19 ರನ್ನನ್ನ ಕರೆ ಹಾಕಿದ್ದಾರೆ
ಇದೇ ರೀತಿಯಾದ ಹೆಚ್ಚು ಕ್ರಿಕೆಟಿಂಗ್ ಅಪ್ಡೇಟ್ ಗಳಿಗೆ ಕನ್ನಡ ಕ್ರಿಕೆಟ್ ವೆಬ್ಸೈಟ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಶುಭೋದಯಗಳು